ರಾಜ್ಯ ಸುದ್ದಿ

ಎಚ್‌ಡಿ ಕುಮಾರಸ್ವಾಮಿ ಮೋದಿ ಸಂಪುಟಕ್ಕೆ ಎಂಟ್ರಿ- ಕೇರಳ ಜೆಡಿಎಸ್ ಎಕ್ಸಿಟ್

ಎಚ್.ಡಿ.ಕುಮಾರಸ್ವಾಮಿ ಮೋದಿ ಸಂಪುಟಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಕೇರಳ ಜೆಡಿಎಸ್ ಪಕ್ಷದಿಂದ ಎಕ್ಸಿಟ್ ಆಗಲು ನಿರ್ಧರಿಸಿದೆ. ಮಾಜಿ ಪ್ರಧಾನಿ ಎಚ…

Read Now

Mumbai-Hubballi Flight Service: ಹುಬ್ಬಳ್ಳಿ-ಮುಂಬೈ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ

ಹುಬ್ಬಳ್ಳಿ, ಜೂನ್ 19: ಬಹುಬೇಡಿಕೆ ಇರುವ ಮುಂಬೈ ಹಾಗೂ ಹುಬ್ಬಳ್ಳಿ ಮಹಾನಗರಗಳ ಮಧ್ಯ ಶೀಘ್ರವೇ ವಿಮಾನ ಸೇವೆ ಆರಂಭವಾಗಲಿದೆ. ಈ ಕುರಿತು ಕೇಂದ್ರ ಸ…

Read Now

KSRTC Relief: 4 ನೌಕರ ಕುಟುಂಬಗಳಿಗೆ ತಲಾ 1 ಕೋಟಿ ಪರಿಹಾರ: ಸಾರಿಗೆ ಸಚಿವರು ಕೊಟ್ಟ ಸಲಹೆ ಏನು?

ಬೆಂಗಳೂರು, ಜೂನ್ 12: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಮೃತಪಟ್ಟ ನೌಕರರ ಅವಲಂಬಿತರಿಗ…

Read Now

NEET Exam 2024: ನೀಟ್ ಫಲಿತಾಂಶದ ಸುತ್ತ ಅಕ್ರಮದ ಹುತ್ತ: ತನಿಖೆಗೆ ಸಿಎಂ ಸಿದ್ದರಾಮಯ್ಯ ಒತ್ತಾಯ

ಬೆಂಗಳೂರು, ಜೂನ್ 07: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET 2024) ಒಂದೇ ರೀತಿಯಲ್ಲಿ ಅನೇಕ ವಿದ್ಯಾರ್ಥಿಗಳು ಅಂಕ ಪಡೆದಿದ್ದಾರೆ.…

Read Now

ಬೆಣ್ಣೆನಗರಿ ದಾವಣಗೆರೆ ಜಿಲ್ಲೆಯ ಹಲವೆಡೆ ಮುಂಗಾರು ಮಳೆ ಆರ್ಭಟ-ಉಕ್ಕಿ ಹರಿದ ಹಳ್ಳ-ಕೊಳ್ಳಗಳು

ದಾವಣಗೆರೆ, ಜೂನ್, 07: ರಾಜ್ಯಾದ್ಯಂತ ಮುಂಗಾರು ಚುರುಕು ಪಡೆದಿದ್ದು, ಇದರಿಂದ ಅನ್ನದಾತರು ಸಂತಸಗೊಂಡಿದ್ದರೆ, ಮತ್ತೊಂದೆಡೆ ಮಳೆರಾಯ ಅವಾಂತರಗಳನ್…

Read Now

Kangana Ranaut: ಕಂಗನಾ ರನೌತ್ ಕೆನ್ನೆಗೆ ಬಾರಿಸಿದ ಕುಲ್ವಿಂದರ್ ಕೌರ್ಗೆ ರೈತರ ಬೆಂಬಲ

ಗುರುವಾರ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಬಿಜೆಪಿ ನೂತನ ಸಂಸದರಾಗಿ ಆಯ್ಕೆಯಾಗಿರುವ ಕಂಗನಾ ರನೌತ್ಗೆ ಕಪಾಳಮೋಕ್ಷ ಮಾಡಿದ ಸಿಐಎಸ್ಎಫ್ ಕಾನ್ಸ್ಟೆಬಲ್…

Read Now

ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿ: ಹಿಂಬರಹದ ಮೂಲಕ ಸರ್ಕಾರದ ಸ್ಪಷ್ಟನೆ

ಬೆಂಗಳೂರು, ಜೂನ್ 06: ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ಕಛೇರಿ ಬ್ಯಾಕ್ಲಾಗ್ ಹುದ್ದೆಯನ್ನು ಭರ್ತಿ ಮಾಡುವಂತೆ ಕೋರಿರುವ ಬಗ್ಗೆ …

Read Now

7th Pay Commission: 7ನೇ ವೇತನ ಆಯೋಗ, ಹಳೇ ಪಿಂಚಣಿ ಯೋಜನೆ ಜಾರಿ ಬಗ್ಗೆ ಮಹತ್ವದ ಸುಳಿವು

ಚಿತ್ರದುರ್ಗ, ಮೇ, 31: ಸರ್ಕಾರಿ ನೌಕರರು, ಶಿಕ್ಷಕರ ವರ್ಗ ಕಾಯಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದ್ದು, …

Read Now

ಧಾರವಾಡ: ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಇಂಗ್ಲಿಷ್ ಟೀಚರ್ ಆದ ಜಿಲ್ಲಾಧಿಕಾರಿ

ಧಾರವಾಡ, ಮೇ, 31: ಇಂದು (ಮೇ 31) ಶಾಲೆಗಳು ಆರಂಭವಾಗಿದ್ದು, ಈ ಹಿನ್ನೆಲೆ ಶಿಕ್ಷಕರು ಶಾಲೆಗಳಲ್ಲಿ ಮಕ್ಕಳನ್ನು ವಿಶೇಷ ರೀತಿಯಲ್ಲಿ ಸ್ವಾಗತಿಸಿದ್…

Read Now

ರಷ್ಯಾ ಅಧ್ಯಕ್ಷ ಪುಟಿನ ಮನೆಗೆ ಬೆಂಕಿ: ಸೇಡು ತಿರಿಸಿಕೊಂಡ್ತಾ ಉಕ್ರೇನ್‌?

ರಷ್ಯಾ ಹಾಗೂ ಉಕ್ರೇನ್ ನಡುವಿನ ಸಂಬಂಧ ದಿನೇ ದಿನೇ ಹದಗೆಡುತ್ತಿದೆ. ಉಕ್ರೇನ್ ಅಧ್ಯಕ್ಷರ ಹತ್ಯೆಗೆ ರಷ್ಯಾ ಸ್ಕೆಚ್ ಹಾಕಿದ್ದು ಕೆಲವೇ ದಿನಗಳ ಹಿಂದ…

Read Now

ಟೀಮ್ ಇಂಡಿಯಾ ಕೋಚ್‌ ಸ್ಥಾನಕ್ಕೆ ಮೋದಿ, ಸಚಿನ್‌, ಧೋನಿ ಹೆಸರಿನಲ್ಲಿ ಅರ್ಜಿ ಸಲ್ಲಿಕೆ!

ರಾಹುಲ್ ದ್ರಾವಿಡ್ ಅವರಿಂದ ತೆರವಾಗುವ ಕೋಚ್ ಸ್ಥಾನಕ್ಕೆ ಬಿಸಿಸಿಐ ಈಗಾಗಲೇ ಅರ್ಜಿಯನ್ನು ಕರೆದಿದ್ದು, ಅರ್ಜಿ ಸಲ್ಲಿಸುವ ಡೆಡ್ ಲೈನ್ ಮುಗಿದಿದೆ. …

Read Now

ಕೊಳ್ಳೇಗಾಲ: 5 ಅಪರೂಪಾದ ಪ್ರಾಣಿಗಳು ಸಂಶಯಾಸ್ಪದ ಸಾವು

ಚಾಮರಾಜನಗರ, ಮೇ, 28: ಸಂಶಯಾಸ್ಪದವಾಗಿ ಅಪರೂಪಾದ ಪ್ರಾಣಿಗಾಳಾಗಿರುವ 5 ಸೀಳುನಾಯಿಗಳು ಮೃತಪಟ್ಟಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಕರಡಿಗುಡ್ಡದ ಸಮ…

Read Now

Heatwave Update: ಉತ್ತರ ಭಾರತದಲ್ಲಿ ರಣ ರಣ ಬಿಸಿಲು: ರಾಜಸ್ಥಾನದ ಚುರುವಿನಲ್ಲಿ ದಾಖಲೆ ಮುಟ್ಟಿದ ತಾಪಮಾನ

ದೇಶದಲ್ಲಿನ ಜನ ಈಗ ಬರೀ ಆಕಾಶವನ್ನೇ ನೋಡುವುದು ಆಗಿದೆ. ಮೊದಲು ರಣ ರಣ ಬಿಸಿಲಿಗಾಗಿ ನೋಡುತ್ತಿದ್ದರು. ಈಗಲೂ ಉತ್ತರ ಭಾರತದಲ್ಲಿ ಈ ಬಿಸಿಲು ಯಾವಾಗ…

Read Now

ಬೆಂಗಳೂರು ಮಾಲ್‌ಗಳಲ್ಲಿ ಅಗ್ನಿ ದುರಂತ ತಪ್ಪಿಸಲು ಕ್ರಮ, ಡಿಕೆಶಿ ಪತ್ರ

ಬೆಂಗಳೂರು, ಮೇ 26: ಶನಿವಾರ ಗುಜರಾತ್ನ ರಾಜ್ಕೋಟ್ನಲ್ಲಿ ನಡೆದ ಅಗ್ನಿ ದುರಂತದಲ್ಲಿ ಮಕ್ಕಳು ಸೇರಿ 28ಕ್ಕೂ ಅಧಿಕ ಜನರು ಸಜೀವವಾಗಿ ದಹನವಾಗಿದ್ದಾರ…

Read Now

ಡಾ. ಶಿವರಾಮ ಕಾರಂತ ಬಡಾವಣೆ: ಸೈಟಿಗೆ ಅರ್ಜಿ ಹಾಕಲು ಸಿದ್ಧರಾಗಿ

ಬೆಂಗಳೂರು, ಮೇ 26: ಬೆಂಗಳೂರು ನಗರದ ಜನರಿಗೆ ಬಿಡಿಎ ಸಿಹಿಸುದ್ದಿ ನೀಡಿದೆ. ಶೀಘ್ರದಲ್ಲೇ ಡಾ. ಶಿವರಾಮ ಕಾರಂತ ಬಡಾವಣೆಯ ಸೈಟುಗಳನ್ನು ಆನ್ಲೈನ್ ಮ…

Read Now

Belagavi Lok Sabha Election 2024 Results: ಬಿಜೆಪಿ vs ಕಾಂಗ್ರೆಸ್, ಯಾರಿಗೆ ಗೆಲುವಿನ ಅದೃಷ್ಟ? ಅಂಶಗಳು

ಬೆಳಗಾವಿ, ಮೇ 26: ಕರ್ನಾಟಕದ ಗಡಿಗೆ ಹೊಂದಿರುವ ರಾಜ್ಯದ ದೊಡ್ಡ ಜಿಲ್ಲೆಯಾಗಿ ಗುರುತಿಸಿಕೊಂಡ ಬೆಳಗಾವಿ ಲೋಕಸಭಾ ಕ್ಷೇತ್ರವೂ ಹೌದು. 2024ರ ಲೋಕಸಭ…

Read Now

5 ದಿನ ಬಾರ್ ಬಂದ್, ಕುಡುಕರಿಗೆ ಶುರುವಾಯ್ತು ಹೊಸ ಸಂಕಷ್ಟ!

ಎಣ್ಣೆ ಬೇಕು ಅಣ್ಣಾ.. ಅಂತಾ ಬಹುತೇಕರು ಸಂಜೆ ಟೈಂ ಹಾಡು ಹೇಳೋದು ಜಾಸ್ತಿ ಬಿಡಿ. ಕೆಲವರು ಹಗಲು ಹೊತ್ತಲ್ಲೇ ಕುಡಿದು ಜೀವ & ಜೀವನ ಎರಡೂ ಹಾಳ…

Read Now

ಒಂದೇ ಕುಟುಂಬದ ಮೂವರು ನಾಪತ್ತೆ ಪ್ರಕರಣ ಮತ್ತಷ್ಟು ನಿಗೂಢ; ಮೂಡಿದೆ ಸಾಕಷ್ಟು ಅನುಮಾನ

ಅದು ಪುಟ್ಟ ಸಂಸಾರ. ಗಂಡ, ಹೆಂಡತಿ, ಮಗು ಇದ್ದ ಮನೆ. ಆದ್ರೆ, ಈ ಮನೆಯ ಮೂವರು ಇದೀಗ ನಿಗೂಢವಾಗಿ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮ…

Read Now

Actress Vidya: ಪತಿಯಿಂದಲೆ ಭಜರಂಗಿ ಸಿನಿಮಾ ನಟಿ, ಕಾಂಗ್ರೆಸ್ ಮುಖಂಡೆಯ ಭೀಕರ ಹತ್ಯೆ

ಮೈಸೂರು, ಮೇ. 21: ಮೈಸೂರು ಜಿಲ್ಲೆಯ ಬನ್ನೂರಿನ ತುರಗನೂರಿನಲ್ಲಿ ಕಾಂಗ್ರೆಸ್ ಮುಖಂಡೆ ಮತ್ತು ಸಿನಿಮಾ ನಟಿ ವಿದ್ಯಾ ಅವರನ್ನು ಪತಿಯೇ ಭೀಕರವಾಗಿ ಹ…

Read Now

Mysuru: ಮೈಸೂರಿನಲ್ಲಿ ಗ್ಯಾಸ್ ಪೈಪ್‌ಲೈನ್‌ ಯೋಜನೆ ನೆನೆಗುದಿಗೆ ಬಿದ್ದಿದ್ದೇಕೆ?

ಮೈಸೂರು, ಮೇ 21: ನಗರದಲ್ಲಿ ಪ್ರತಿ ಮನೆಗೆ ಅಡುಗೆ ಗ್ಯಾಸ್ ಅಳವಡಿಸುವ ಯೋಜನೆ ಸದ್ಯಕ್ಕೆ ಮುಂದುವರೆಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಈ ಯೋಜನೆ ವಿ…

Read Now
ಇನ್ನಷ್ಟು ಪೋಸ್ಟ್‌ಗಳನ್ನು ಲೋಡ್ ಮಾಡಿ ಯಾವುದೇ ಫಲಿತಾಂಶಗಳು ಕಂಡುಬಂದಿಲ್ಲ