ಈಗಂತೂ ಬೇರೆಯವರ ಬಗ್ಗೆ ಸಹಾನುಭೂತಿ ತೋರಿಸುವ ಜನರು ಸಿಗುವುದು ತುಂಬಾನೇ ಅಪರೂಪ ಅಂತ ಹೇಳಬಹುದು. ಏಕೆಂದರೆ ಈಗ ತೋರಿಸುವ ಸಹಾನುಭೂತಿಯನ್ನು ಸಹ ಅನುಮಾನದಿಂದ ನೋಡುವ ಜನರಿದ್ದಾರೆ.
ಒಳ್ಳೆಯ ಹೃದಯ ಹೊಂದಿರುವವರು ಅಂತ ಹೇಳಿದರೆ ನಮಗೆ ತಕ್ಷಣಕ್ಕೆ ತಲೆಯಲ್ಲಿ ಹೊಳೆಯುವ ವಿಚಾರ ಎಂದರೆ ಅವರ ಸಹಾನುಭೂತಿ ಗುಣ, ಪ್ರಾಮಾಣಿಕತೆ (Honesty) ಮತ್ತು ತುಂಬಾ ವಿನಯತೆ ಇರುವ ಜನರು ಅಂತ. ಒಂದೇ ಮಾತಿನಲ್ಲಿ ಹೇಳುವುದಾದರೆ ಇತರರಿಗಿಂತ ಮೃದುವಾದ ಮತ್ತು ಹೆಚ್ಚು ಕೋಮಲವಾಗಿರುವ ಗುಣಗಳನ್ನು ಹೊಂದಿರುವ ಜನರು ಇವರಾಗಿರುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೇಗೆ ಇಂತಹ ಒಳ್ಳೆಯ ಹೃದಯ ಇರುವ ಜನರನ್ನು ಗುರುತಿಸುವುದು ಅಂತ ನೀವು ಒಂದು ಕ್ಷಣ ಪ್ರಶ್ನೆ (Question) ಕೇಳಬಹುದು. ಕೆಲವರು ಹುಟ್ಟಿನಿಂದಲೇ ತುಂಬಾನೇ ಸೌಮ್ಯವಾಗಿರುತ್ತಾರೆ (Cool) ಮತ್ತು ಇನ್ನೂ ಕೆಲವರು ತುಂಬಾನೇ ವಿನಯತೆಯನ್ನು ಸಹ ಹೊಂದಿರುತ್ತಾರೆ.
ಈಗಂತೂ ಬೇರೆಯವರ ಬಗ್ಗೆ ಸಹಾನುಭೂತಿ ತೋರಿಸುವ ಜನರು ಸಿಗುವುದು ತುಂಬಾನೇ ಅಪರೂಪ ಅಂತ ಹೇಳಬಹುದು. ಏಕೆಂದರೆ ಈಗ ತೋರಿಸುವ ಸಹಾನುಭೂತಿಯನ್ನು ಸಹ ಅನುಮಾನದಿಂದ ನೋಡುವ ಜನರಿದ್ದಾರೆ. ಎಂದರೆ ಈಗಿನ ಪ್ರಪಂಚದಲ್ಲಿ ನಡೆಯುತ್ತಿರುವ ಮೋಸ, ವಂಚನೆಗಳಿಂದ ಜನರು ತಮ್ಮ ಸುತ್ತಮುತ್ತಲಿನ ಜನರನ್ನು ಅಷ್ಟು ಸುಲಭವಾಗಿ ನಂಬುತ್ತಿಲ್ಲ.
ಕೆಲವು ರಾಶಿಚಕ್ರ ಚಿಹ್ನೆಗಳ ಜನರು ಮೊದಲಿನಿಂದಲೂ ಅತ್ಯಂತ ಸುಂದರವಾದ ಹೃದಯಗಳನ್ನು ಹೊಂದಿರುವ ಜನರಾಗಿರುತ್ತರಂತೆ ನೋಡಿ. ನಿವೇನಾದರೂ ಸ್ನೇಹ ಮಾಡಿಕೊಳ್ಳಲು ಒಳ್ಳೆಯ ವ್ಯಕ್ತಿಯನ್ನು ಹುಡುಕುತ್ತಿದ್ದರೆ, ಈ ಮೂರು ರಾಶಿಯ ಜನರನ್ನು ಮೊದಲು ಪರಿಗಣನೆಗೆ ತೆಗೆದುಕೊಳ್ಳಬಹುದು.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.