ಬೆಂಗಳೂರು: ನಿರಂತರವಾಗಿ ಕುಸಿತ ಕಾಣುತ್ತಿದ್ದ ಅಡಿಕೆ ಧಾರಣೆ ಇದೀಗ ಚೇತರಿಕೆ ಕಂಡಿದೆ. ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ 53 ಸಾವಿರ ರೂ.ನ ಗಡಿ ದಾಟಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಮತ್ತೆ ಏರಿಕೆ ಕಂಡಿದ್ದು, ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.
ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 46,000 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್ ಗಳಲ್ಲಿಇತ್ತೀಚಿನ(25-09-2022) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ತಾಲೂಕು | ಅಡಿಕೆ | ಗರಿಷ್ಠ ಬೆಲೆ (ಅಕ್ಟೋಬರ್ 25, 2023) |
ಕೊಪ್ಪ (ಚಿಕ್ಕಮಗಳೂರು ಜಿಲ್ಲೆ) | ರಾಶಿ ಅಡಿಕೆ | 46,899 ರೂ. |
ಚನ್ನಗಿರಿ (ದಾವಣಗೆರೆ ಜಿಲ್ಲೆ) | ರಾಶಿ ಅಡಿಕೆ | 48,100 ರೂ. |
ದಾವಣಗೆರೆ (ದಾವಣಗೆರೆ ಜಿಲ್ಲೆ) | ರಾಶಿ ಅಡಿಕೆ | 46,169 ರೂ. |
ಹೊನ್ನಾಳಿ (ದಾವಣಗೆರೆ ಜಿಲ್ಲೆ) | ರಾಶಿ ಅಡಿಕೆ | 46,605 ರೂ. |
ಸಿದ್ದಾಪುರ (ಉತ್ತರ ಕನ್ನಡ ಜಿಲ್ಲೆ) | ರಾಶಿ ಅಡಿಕೆ | 46,189 ರೂ. |
ಶಿರಸಿ (ಉತ್ತರ ಕನ್ನಡ ಜಿಲ್ಲೆ) | ರಾಶಿ ಅಡಿಕೆ | 46,669 ರೂ. |
ಯಲ್ಲಾಪುರ (ಉತ್ತರ ಕನ್ನಡ ಜಿಲ್ಲೆ) | ರಾಶಿ ಅಡಿಕೆ | 53,699 ರೂ. |
ಬಂಟ್ವಾಳ (ದಕ್ಷಿಣ ಕನ್ನಡ) | ಹಳೆದು | 46,000 - 48,500 ರೂ. |
ಬಂಟ್ವಾಳ (ದಕ್ಷಿಣ ಕನ್ನಡ) | ಕೋಕ | 15,000 - 27,500 ರೂ. |
ಮಂಗಳೂರು (ದಕ್ಷಿಣ ಕನ್ನಡ) | ಹೊಸದು | 25,876 -31,000 ರೂ. |
ಪುತ್ತೂರು (ದಕ್ಷಿಣ ಕನ್ನಡ) | ಕೋಕ | 11,000 - 25,000 ರೂ. |
ಪುತ್ತೂರು (ದಕ್ಷಿಣ ಕನ್ನಡ) | ಹೊಸದು | 34,000 - 43,000 ರೂ. |
ಭದ್ರಾವತಿ (ಶಿವಮೊಗ್ಗ ಜಿಲ್ಲೆ) | ರಾಶಿ ಅಡಿಕೆ | 47,001 ರೂ. |
ಹೊಸನಗರ (ಶಿವಮೊಗ್ಗ ಜಿಲ್ಲೆ) | ರಾಶಿ ಅಡಿಕೆ | 48,100 ರೂ. |
ಸಾಗರ (ಶಿವಮೊಗ್ಗ ಜಿಲ್ಲೆ) | ರಾಶಿ ಅಡಿಕೆ | 48,469 ರೂ. |
ಶಿಕಾರಿಪುರ (ಶಿವಮೊಗ್ಗ ಜಿಲ್ಲೆ) | ರಾಶಿ ಅಡಿಕೆ | 45,900 ರೂ. |
ಶಿವಮೊಗ್ಗ (ಶಿವಮೊಗ್ಗ ಜಿಲ್ಲೆ) | ರಾಶಿ ಅಡಿಕೆ | 48,021 ರೂ. |
ತೀರ್ಥಹಳ್ಳಿ (ಶಿವಮೊಗ್ಗ ಜಿಲ್ಲೆ) | ರಾಶಿ ಅಡಿಕೆ | 48,229 ರೂ. |
ತುಮಕೂರು (ತುಮಕೂರು ಜಿಲ್ಲೆ) | ರಾಶಿ ಅಡಿಕೆ | 46,000 ರೂ. |
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.