iPhone 13: ಕೇವಲ 16 ಸಾವಿರ ರೂ.ಗೆ ಖರೀದಿಸಿ ಐಫೋನ್​ 13! ಅಮೆಜಾನ್​ನಲ್ಲಿದೆ ಬಂಪರ್ ಆಫರ್​

Arun Kumar
0

 

iPhone 13: ಇದೀಗ ಮೊಬೈಲ್​ ಮಾರುಕಟ್ಟೆಯಲ್ಲಿ ಭಾರೀ ಸುದ್ದಿಯಲ್ಲಿರುವ ಆ್ಯಪಲ್ ಕಂಪನಿ ಐಫೋನ್​ 15 ಬಿಡುಗಡೆ ಮಾಡಿದೆ. ಈ ಮಧ್ಯೆ ಜನಪ್ರಿಯ ಇ-ಕಾಮರ್ಸ್​ ಕಂಪನಿಯಾಗಿರುವ ಅಮೆಜಾನ್ ಐಫೋನ್ 13 ಮೇಲೆ ಭರ್ಜರಿ ರಿಯಾಯಿತಿಯನ್ನೂ ಘೋಷಿಸಿದೆ.

Apple iPhone 15 ಬಿಡುಗಡೆ ಕಾರ್ಯಕ್ರಮ ಈಗಾಗಲೇ ನಡೆದಿದ್ದು, ಈ ಬಾರಿ ಕಂಪನಿಯು ಹೊಸ ಫೀಚರ್ಸ್​ನೊಂದಿಗೆ ಐಫೋನ್ 15 ಸರಣಿಯ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಆದರೆ ಅದೇ ಸಮಯದಲ್ಲಿ, ಮಾರುಕಟ್ಟೆಯಲ್ಲಿ ಈ ಹಿಂದೆ ಬಿಡುಗಡೆಯಾದ ಹಳೆಯ ಸರಣಿಯ ಐಫೋನ್‌ಗಳ ಬೆಲೆಗಳು ಸಹ ಕಡಿಮೆಯಾಗುತ್ತಿವೆ. ಇದೀಗ ಅಮೆಜಾನ್ ಇತ್ತೀಚೆಗೆ ಐಫೋನ್ 13 ಸ್ಮಾರ್ಟ್​ಫೋನ್ ಮೇಲೆ ಬಂಪರ್ ಆಫರ್​ ಅನ್ನು ಘೋಷಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)