ದೇಶದ ಹೆಮ್ಮೆಯ ಉದ್ಯಮಿ ರತನ್ ಟಾಟಾ 86ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ

Arun Kumar
0

ಇವರಿಗೆ ಸ್ವಲ್ಪ ಅನಾರೋಗ್ಯದ ಕಾರಣದಿಂದಾಗಿ ಎರಡು ದಿನಗಳ ಹಿಂದೆ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದರು ಆದರೆ ತೀವ್ರ ಅನಾರೋಗ್ಯದಿಂದ ಕಾರಣಕ್ಕಾಗಿ ಚಿಕಿತ್ಸೆ ಫಲಿಸದೆ ಇವರು ನಮ್ಮನ್ನೆಲ್ಲ ಅಗಲಿದ್ದಾರೆ. ದೇಶಕ್ಕಾಗಿ ನನ್ನ ಇಡೀ ಆಸ್ತಿಯನ್ನು ಸಹ ಬರೆದು ಕೊಡಲು ಸಿದ್ದನಾಗಿದ್ದೇನೆ ಎಂದು ಈ ಪುಣ್ಯಾತ್ಮ ಇಂತಹ ಮನಸ್ಸಿನ ವ್ಯಕ್ತಿ ನಮ್ಮನ್ನೆಲ್ಲಾ ಅಗಲಿರುವುದು ದುಃಖದ ಸಂಗತಿಯಾಗಿದೆ. ಇಂತಹ ವ್ಯಕ್ತಿ ಮತ್ತೆ ಮರಳಿ ಬರುತ್ತಾರೆ ಇಲ್ಲವೋ ತಿಳಿದಿಲ್ಲ ಆದರೆ ಇವರಂತೆ ಮತ್ತೊಬ್ಬರು ಆಗಲಿ ಎಂಬುದೇ ಆಶಯವಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)