*ಬೆಂಗಳೂರು: ಲಿಫ್ಟಿಂಗ್ ನಲ್ಲಿ ಮಾಜಿ ಯೋಧನ ಮೊಮ್ಮಗ ವಿಶ್ವಾಸ್ ಗೆ ಒಲಿದ 4 ಚಿನ್ನದ ಪದಕ*

Arun Kumar
0

*ಬೆಂಗಳೂರು: ಲಿಫ್ಟಿಂಗ್ ನಲ್ಲಿ ಮಾಜಿ ಯೋಧನ ಮೊಮ್ಮಗ ವಿಶ್ವಾಸ್ ಗೆ ಒಲಿದ  4 ಚಿನ್ನದ ಪದಕ*

ಮಹದೇವಪುರ: ರಾಷ್ಟ್ರಮಟ್ಟದ ಪವರ್‌ ಲಿಫ್ಟಿಂಗ್ ಪಂದ್ಯದಲ್ಲಿ ಮಾಜಿ ಯೋಧನ ಮೊಮ್ಮಗ ಕನ್ನಡದ ಹುಡುಗ ವಿಶ್ವಾಸ್ ಗೆ ಒಲಿದ ೪ ಚಿನ್ನದ ಪದಕ.

ಕ್ಷೇತ್ರದ ವರ್ತೂರಿನ ಸೊರಹುಣಸೆ ಗ್ರಾಮದ ಯುವ ಪ್ರತಿಭೆ ಇಲ್ಲಿನ ಗೋಲ್ಡ್ ಜೀಮ್ ನ ತರಬೇತುದಾರ ಕ್ರೀಡಾಪಟು ಕಿರಣ್ ಅವರ ತರಬೇತಿಯಲ್ಲಿ ಪಳಗಿ ನಾಡಿಗೆ, ದೇಶಕ್ಕೆ ಕೀರ್ತಿ ತರುವಂತಹ ಸಾಧನೆ ಮಾಡಿದ್ದಾರೆ.

ಸಾಧನೆಗೆ ದಾರಿಮಾಡಿಕೊಟ್ಟ ನನ್ನ ಪೋಷಕರಾದ ಉಮೇಶ್ ಮತ್ತು ಲೀಲಾವತಿ, ಸ್ನೇಹಿತರು ಹಾಗೂ ಗುರುಗಳನ್ನು ಎಂದು ಮರೆಯುವಂತಿಲ್ಲ. ಮುಂದಿನ ಏಷ್ಯನ್ ಕ್ರೀಡೆಗೆ ಸಿದ್ಧತೆ ನಡೆಸುತ್ತಿದ್ದೇನೆ ಎಂದು ವಿಶ್ವಾಸ್ ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)