ಬೇವಿನಮರ ಕಾಲೋನಿಯ ಗ್ರಾಮದಲ್ಲಿ ಬೀದಿ ದೀಪಗಳ ಅವ್ಯವಸ್ಥೆ

Arun Kumar
1

ಹೌದು ವೀಕ್ಷಕರೇ ನೀವು ಕೇಳುತ್ತಿರುವುದು ನಿಜ ಯಾಕೆ ಅಂತಂದರೆ ಸುಮಾರು ಮೂರು ದಿನಗಳಿಂದ ಬೀದಿ ದೀಪಗಳ ಅವ್ಯವಸ್ಥೆ ಕಂಡು ಬಂದಿದೆ. ಇದನ್ನು ಕುರಿತಾಗಿ ಗ್ರಾಮದ ಯುವಕರು ಸಂಬಂಧಪಟ್ಟಂತಹ ಇಲಾಖೆಗೆ ದೂರು ಮನವಿ ಸಲ್ಲಿಸಿದರು ಸಹ ಯಾವುದೇ ರೀತಿ ಪ್ರತಿಕ್ರಿಯೆ ನೀಡುತ್ತಿಲ್ಲ ಅಲ್ಲದೆ ಬೇವಿನಮರ ಕಾಲೋನಿಯ ಸದಸ್ಯರಿಗೆ ಸುಳ್ಳು ವರದಿ ನೀಡಿರುವ ಬೆಸ್ಕಾಂ ಸಿಬ್ಬಂದಿ ಎಂಬುವ ಆರೋಪ ಕೂಡ ಕೇಳಿ ಬಂದಿದೆ. ಬೆಸ್ಕಾಂ ನಿರ್ಲಕ್ಷ ಇದೇನು ಹೊಸದೇನು ಅಲ್ಲ ಇದಕ್ಕೂ ಮುಂಚೆ ಓಫಾರಂನಲ್ಲಿ ಇಡೀ ರಾಜ್ಯವೇ ನೋಡುವಂತಹ ಸುದ್ದಿಯನ್ನ ಮಾಡಿದ್ದು ಇದೇ ಬೆಸ್ಕಾಂ ಅದು ಅಲ್ಲದೆ ಇಂತಹ ಕಾರ್ಯಗಳಿಗೆ ನಂಬರ್ ೧ ಅಂತ ಹೇಳಬಹುದು. ಅದು ಅಲ್ಲದೆ ಈ ಗ್ರಾಮಕ್ಕೆ ಸುಮಾರು 10 ಗಂಟೆಯಿಂದ 12 ಗಂಟೆ ಎರಡು ಗಂಟೆ ಹೀಗೆ ರಾತ್ರಿ ವೇಳೆಯಲ್ಲಿ ಹಲವಾರು ಜನರು ಪ್ರಯಾಣಿಸುತ್ತಾರೆ ನಡೆದುಕೊಂಡು ಹೋಗುತ್ತಾರೆ ಇಂತಹ ಸಂದರ್ಭದಲ್ಲಿ ಏನಾದರೂ ಅನಾಹುತ ಜರುಗಿದರೆ ಯಾರು ಹೊಣೆ ಅಲ್ಲಿ ಸರಿಯಾಗಿ ಏನು ಸಹ ಕಾಣುವುದಿಲ್ಲ ಪೂರ್ತಿ ಕಗ್ಗತ್ತಲ್ಲಿ ನಿಂದ ಕೂಡಿರುತ್ತದೆ ಈ ವೇಳೆಯಲ್ಲಿ ಹೆಣ್ಣು ಮಕ್ಕಳು ಯಾವ ರೀತಿಯಲ್ಲಿ ಹೋಗಬೇಕು ಒಮ್ಮೆ ಯೋಚಿಸಿ ದಯವಿಟ್ಟು ಸಂಬಂಧಪಟ್ಟಂತಹ ಅಧಿಕಾರಿಗಳು ಇದಕ್ಕೆ ಸೂಕ್ತ ವ್ಯವಸ್ಥೆಯನ್ನ ಮಾಡಬೇಕಾಗಿ ಈ ಮೂಲಕ ವೇಗ ನ್ಯೂಸ್ ಕಳಕಳಿ ಮಾಡುತ್ತಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

1ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ