ಕರ್ನಾಟಕದಲ್ಲಿ ಜನ ಗಣೇಶ ಹಬ್ಬದ ತಯಾರಿಯಲ್ಲಿದ್ದಾರೆ. ವಿನಾಯಕ ಚತುರ್ಥಿಯನ್ನು ರಾಜ್ಯದೆಲ್ಲೆಡೆ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಆಕಾಶದೆತ್ತರಕ್ಕಿರುವ ಗಣೇಶನ ಮೂರ್ತಿಗಳನ್ನಿಟ್ಟು ಪೂಜೆ ಮಾಡಲಾಗುತ್ತದೆ. ಇದಕ್ಕಾಗಿ ಆಭರಣಗಳ ಖರೀದಿ ಕೂಡ ಜೋರಾಗಿ ನಡೆಯಲಿದೆ. ಹಾಗಾದರೆ ವಿನಾಯಕ ಚತುರ್ಥಿಗೂ ಮುನ್ನ ಚಿನ್ನಾಭರಣಗಳನ್ನು ಖರೀದಿಸುವವರಿಗಾಗಿ ಇಂದಿನ ದರ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ.
ಇಂದು ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಳಿತಗಳು ಕಂಡುಬಂದಿದೆ. ಭಾರತದಲ್ಲಿಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 67,080 ರೂಪಾಯಿ ಇದೆ. ಕಳೆದ ದಿನ ಈ ಬೆಲೆ 67,090 ಇತ್ತು. ಇಂದು 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 73,170 ರೂಪಾಯಿ ಇದ್ದರೆ ನಿನ್ನೆ 24ಕ್ಯಾರೆಟ್ ಚಿನ್ನದ ಬೆಲೆ 73,180 ರೂಪಾಯಿ ಇತ್ತು. 10 ಗ್ರಾಂಗೆ ಬೆಳ್ಳಿ ಬೆಲೆ 885 ರೂಪಾಯಿ ಇದೆ.
ಬೆಂಗಳೂರಿನಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್ 10 ಗ್ರಾಂಗೆ 66,940 ರೂಪಾಯಿ ಇದ್ದರೆ, 24 ಕ್ಯಾರೆಟ್ನ 10 ಗ್ರಾಂಗೆ 73,030 ರೂಪಾಯಿ ಇದೆ. ಬೆಳ್ಳಿ ಬೆಲೆ 100 ಗ್ರಾಂಗೆ 8400 ರೂಪಾಯಿ ಇದೆ.
ಮೀರತ್ನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ ಚಿನ್ನ-ಪ್ರತಿ 10 ಗ್ರಾಂ 67,080
24 ಕ್ಯಾರೆಟ್ ಚಿನ್ನದ ಬೆಲೆ- 10 ಗ್ರಾಂಗೆ- 73,170
ಆಗ್ರಾದಲ್ಲಿ 22 ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ
22 ಕ್ಯಾರೆಟ್ ಚಿನ್ನ-ಪ್ರತಿ 10 ಗ್ರಾಂ 67,080 ರೂಪಾಯಿ
24 ಕ್ಯಾರೆಟ್ ಚಿನ್ನದ ಬೆಲೆ- 10 ಗ್ರಾಂಗೆ- 73,170 ರೂ
ಅಯೋಧ್ಯೆಯಲ್ಲಿ 22 ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ
22 ಕ್ಯಾರೆಟ್ ಚಿನ್ನ-ಪ್ರತಿ 10 ಗ್ರಾಂ 67,080 ರೂ
22 ಕ್ಯಾರೆಟ್ ಚಿನ್ನ-ಪ್ರತಿ 10 ಗ್ರಾಂ 73,170 ರೂ
ಕಾನ್ಪುರದಲ್ಲಿ 22 ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ
22 ಕ್ಯಾರೆಟ್ ಚಿನ್ನ-ಪ್ರತಿ 10 ಗ್ರಾಂ 67,080 ರೂಪಾಯಿ
22 ಕ್ಯಾರೆಟ್ ಚಿನ್ನ-ಪ್ರತಿ 10 ಗ್ರಾಂ 73,170 ರೂಪಾಯಿ
ಮಥುರಾದಲ್ಲಿ 22 ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.