KANNAMANGALA; ಕನ್ನಮಂಗಲ ಗ್ರಾಮ ಪಂಚಾಯಿತಿಗೆ ರಸ್ತೆ ಸರಿ ಮಾಡಲು 8 ವರ್ಷವಾದರೂ ಸಾಲದು..!

Arun Kumar
0



ನಮಸ್ತೆ  ವೀಕ್ಷಕರೇ  ನಿಮ್ಮ ನೆಚ್ಚಿನ ವೇಗ ನ್ಯೂಸ್ ಗೆ ಸ್ವಾಗತ  ಇನ್ನೆಲ್ಲೂ ಕೇಳರಿಯದ ವಿಶೇಷ ಏನು ಎಂದರೆ  ಯಾವುದೇ ಮಾಧ್ಯಮದಗಳಲ್ಲಿ ಪ್ರಸಾರವಾಗದ ಸುದ್ದಿಯೊಂದು ವೇಗ ನ್ಯೂಸ್ ಪ್ರಸಾರ ಮಾಡಲಿದೆ ನೋಡಿ. ಸರಿಸುಮಾರು ವರ್ಷಗಳಿಂದ ಕನ್ನಮಂಗಲದಿಂದ ಶೀಗೆಹಳ್ಳಿಗೆ ಹೋಗುವ ಮುಖ್ಯ ದಾರಿಯಲ್ಲಿ ರಸ್ತೆ ತುಂಬಾ ವರ್ಷಗಳಿಂದ ಹಾಳಾಗಿದ್ದು  ಓಡಾಡಲು ತುಂಬಾ ಕಷ್ಟವಾಗುತ್ತಿದ್ದು ಸಾರ್ವಜನಿಕರು ಮತ್ತು ದ್ವಿಚಕ್ರ ವಾಹನದಾರರು ಮತ್ತು ತ್ರಿಚಕ್ರ ವಾಹನದಾರರು ತುಂಬಾ ಸರಿ ಸುಮಾರು ವರ್ಷಗಳಿಂದ ಎಂಟು ವರ್ಷಗಳಿಂದ ಯಾರು ಮಾಡದ  ಕೆಲಸ  ರಾಮಚಂದ್ರಪ್ಪ ಮತ್ತು ಸ್ವಾಭಿಮಾನಿ ಚಿರಂಜೀವಿ ಸಾಮಾಜಿಕ ಹೋರಾಟಗಾರರು ಮಾಡಿದ್ದಾರೆ ಎಲ್ಲಿ ಅಂತೀರಾ ಇದೇ ಮಹಾದೇವಪುರ ಪೂರ್ವ ತಾಲೂಕು ಕನ್ನಮಂಗಲ ದಿಂದ ಸೀಗೆಹಳ್ಳಿಗೆ ಅದು ಹೋಗೋ ಮುಖ್ಯರಸ್ತೆಯಲ್ಲಿ ಸರಿಸುಮಾರು ವರ್ಷಗಳಿಂದ ಸಾರ್ವಜನಿಕರಿಗೆ ಮತ್ತು ದ್ವಿಚಕ್ರ ವಾಹನ ಸವಾರರಿಗೆ ಮತ್ತು ತ್ರಿಚಕ್ರ ವಾಹನ  ಸವಾರರಿಗೆ ತುಂಬಾ ತೊಂದರೆ ಉಂಟಾಗಿದ್ದು ಇಲ್ಲಿ ಯಾವುದೇ  ರೀತಿ ದೂರು ನೀಡಿದರು ಸಹ  ಅಧಿಕಾರಿಗಳಿಗೆ ಮಾಹಿತಿ ನೀಡಿದರು ಯಾರು ಒಂದು ಮೆಂಬರ್ ಆಗಲಿ  ಅಧಿಕಾರಗಳು ಸಹ ಬಂದು ನೋಡಿರುವುದಿಲ್ಲ ಮತ್ತು ದಿನ ಬೆಳಗ್ಗೆ ಆದರೆ ಅದೇ ದಾರಿಯಲ್ಲಿ ಓಡಾಡುವ ಎಲ್ಲಾ ಅಧಿಕಾರಿಗಳು ನೋಡಿಕೊಂಡು ಕುಳಿತುಕೊಂಡಿರುವುದು ಗಮನಾರ್ಹ ಆದರೆ ಯಾವುದೇ ರೀತಿ ಇದರ ಬಗ್ಗೆ   ಪಂಚಾಯಿತಿ ಮುಂದೆ ಬಂದಿಲ್ಲ ಮತ್ತು ಯಾವುದೇ ಅನುದಾನವನ್ನು ಸಹ ಇದಕ್ಕೆ ನೀಡಿರುವುದಿಲ್ಲ ಸ್ವಾಭಿಮಾನಿ ಚಿರಂಜೀವಿ ಮತ್ತು ರಾಮಚಂದ್ರಪ್ಪನವರು ಮತ್ತೆ ಮಂಜುನಾಥ್ ಅವರು ಇದರ ಬಗ್ಗೆ ಕೂಲಂಕುಶವಾಗಿ ಯೋಚನೆ ಮಾಡಿ ಸ್ವಯಂಸೇವಕರಾಗಿ ವಾಲೆಂಟರಿ ಯಾಗಿ ತೆಗೆದುಕೊಂಡು ಗುಂಡಿ ಮುಕ್ತ ಗ್ರಾಮವನ್ನು ಮಾಡಲು ಮುಂದಾಗಿದ್ದಾರೆ ಹಾಗೂ ರಸ್ತೆ ಕಾಮಗಾರಿಯನ್ನು ಸಂಪೂರ್ಣವಾಗಿ ಯಶಸ್ವಿ ಮಾಡಿದ್ದಾರೆ ಇದರ ಪೂರ್ತಿ ಪ್ರತಿಫಲ ಮತ್ತು ರಾಮಚಂದ್ರಪ್ಪ ಹಾಗೂ ಸಾಮಾಜಿಕ ಹೋರಾಟಗಾರ ಸ್ವಾಭಿಮಾನಿ ಚಿರಂಜೀವಿ ಅವರಿಗೆ ಸಲ್ಲಿಸಬೇಕು ಇಂತಹ ಕಾಲದಲ್ಲೂ ಈ ರೀತಿ ಜನರಿರುತ್ತಾರೆ ಎಂದು ಸ್ವಾಭಿಮಾನಿ ಚಿರಂಜೀವಿ ಅವರು ಮತ್ತು ರಾಮಚಂದ್ರಪ್ಪನವರು ಮಾನವಿತೆ ಮೆರೆದಿದ್ದಾರೆ  ಗುಂಡಿ ಮುಕ್ತ ಗ್ರಾಮವನ್ನು ಮಾಡಲು ಮುಂದಾಗಿದ್ದಾರೆ.

ಈ ವಿಚಾರಕ್ಕೆ ಸಂಬಂಧಪಟ್ಟಂತೆ ರಸ್ತೆ ಸಂಪೂರ್ಣವಾಗಿ ಹಾಳಾಗಿರೋದು ವಾಗ್ದೇವಿ ಸ್ಕೂಲ್ ಮತ್ತು ಗ್ಲೋಬಲ್ ಸ್ಕೂಲ್ ಟ್ರಾನ್ಸ್ಪೋರ್ಟ್ ವಿಚಾರದಲ್ಲಿ ಶೇಕಡ 50ರಷ್ಟು ಇವರಿಂದಲೇ ಹಾಳಾಗಿದೆ ಎಂದು ಸ್ವಾಭಿಮಾನಿ ಚಿರಂಜೀವಿರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.



Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)