Health Tips: ಟೀ ಜೊತೆಗೆ ಚಪಾತಿ ತಿನ್ನೋ ಅಭ್ಯಾಸ ನಿಮಗಿದ್ಯಾ? ಅಯ್ಯೋ ಹಾಗಾದ್ರೆ ನೀವು ಈ ಸುದ್ದಿ ಓದಲೇಬೇಕು!

Arun Kumar
0

 


ಕೆಲ ಮಂದಿಗೆ ಚಪಾತಿಯನ್ನು ಬಿಸಿ-ಬಿಸಿಯಾದ ಟೀ ಜೊತೆಗೆ ತಿನ್ನುವ ಅಭ್ಯಾಸವಿರುತ್ತದೆ. ಏಕೆಂದರೆ ಈ ಟೇಸ್ಟ್ ಬಹಳ ವಿಭಿನ್ನವಾಗಿರುತ್ತದೆ ಹಾಗೂ ಸಿಕ್ಕಾಪಟ್ಟೆ ರುಚಿಕರವಾಗಿರುತ್ತದೆ. ಆದರೆ ವಾಸ್ತವವಾಗಿ ಟೀ ಜೊತೆಗೆ ಚಪಾತಿ ತಿನ್ನುವುದರಿಂದ ಅನೇಕ ರೀತಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಅವು ಯಾವುವು ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ.

ಗರಿಗರಿಯಾದ ರೋಟಿ ಅಥವಾ ಚಪಾತಿ ತಿನ್ನಲು ಬಹುತೇಕ ಮಂದಿಗೆ ತುಂಬಾ ಇಷ್ಟವಾಗುತ್ತದೆ. ಚಪಾತಿಯನ್ನು ಇಂಡಿಯನ್ ಬ್ರೆಡ್ ಎಂದು ಕರೆಯಲಾಗುತ್ತದೆ. ಗೋಧಿ ಹಿಟ್ಟಿನಿಂದ ತಯಾರಿಸುವ ಈ ಚಪಾತಿ ಬೇರೆ ದೇಶಗಳಲ್ಲಿಯೂ ಈಗೆ ಜನರು ತಿನ್ನಲು ಆರಂಭಿಸಿದ್ದಾರೆ.

ಚಪಾತಿ ತಿನ್ನುವುದರಿಂದ ನಾನಾ ಆರೋಗ್ಯ ಪ್ರಯೋಜನಗಳಿದೆ. ಅಂದರೆ ಇದರಲ್ಲಿ ವಿಟಮಿನ್ ' ಬಿ1 ', ವಿಟಮಿನ್ ' ಬಿ2 ', ವಿಟಮಿನ್ ' ಬಿ3 ', ವಿಟಮಿನ್ ' ಬಿ6 ' ಮತ್ತು ವಿಟಮಿನ್ ' ಬಿ9 ' ಹಾಗೆಯೇ ಕಬ್ಬಿಣದ ಅಂಶ, ಕ್ಯಾಲ್ಸಿಯಂ, ಪಾಸ್ಪರಸ್, ಮೆಗ್ನೀಷಿಯಂ
 ಮತ್ತು ಪೊಟ್ಯಾಷಿಯಂ ಎಲ್ಲಾ ಅಂಶಗಳಿದೆ.

ಅಲ್ಲದೇ ಮಾಡಿಟ್ಟ ಚಪಾತಿ ಬೇಗನೆ ಹಾಳಾಗುವುದಿಲ್ಲ. ಸಾಮಾನ್ಯವಾಗಿ ಚಪಾತಿಯನ್ನು ಚಟ್ನಿ, ಪಲ್ಯ, ಸಾರು, ಸಾಗು, ಒಣಗಿದ ತರಕಾರಿಗಳ ಖಾದ್ಯ ಮತ್ತು ಮಾಂಸಾಹಾರಗಳ ಜೊತೆಗೆ ತಿನ್ನಲು ಸಿಕ್ಕಾಪಟ್ಟೆ ಟೇಸ್ಟಿ ಆಗಿರುತ್ತದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)