5 ರಿಂದ 7 ವರ್ಷಗಳ ಕಾಲ ಕೆಲಸ ಮಾಡಿ ಅನುಭವ ಇದ್ದವರಿಗೆ ಈ ಸೀನಿಯರ್ ಪೋಸ್ಟ್ ಸಿಗಲಿದೆ. ನೀವೂ ಕೂಡ ಒಂದೆಡೆ ಕೆಲಸ ಬಿಟ್ಟು ಇನ್ನೊಂದು ಕಡೆ ಸೇರಿಕೊಳ್ಳುತ್ತಿದ್ದರೆ ಖಂಡಿತ ಈ ಜಾಬ್ಗೆ ಟ್ರೈ ಮಾಡಬಹುದು
ಸಹಾಯಕ ಮಾರಾಟ ವ್ಯವಸ್ಥಾಪಕ ಹುದ್ದೆ ಖಾಲಿ ಇದೆ. ನೀವೂ ಕೂಡ ಈ ಹುದ್ದೆಗೆ ಅಪ್ಲೈ ಮಾಡಬಹುದು. ಆದರೆ ನೀವು ಇದೇ ಮೊದಲ ಬಾರಿಗೆ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದರೆ ಈ ಜಾಬ್ ನಿಮಗೆ ಸೂಕ್ತವಲ್ಲ. ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ. ಅಧಿಕೃತ ಜಾಲತಾಣದ ಮಾಹಿತಿಯನ್ನೂ ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಪೂರ್ತಿ ಓದಿ.
ಹುದ್ದೆ | ಸಹಾಯಕ ಮಾರಾಟ ವ್ಯವಸ್ಥಾಪಕ |
ಸಂಸ್ಥೆ | ಪ್ರೆಸಿಯಾ ಮೋಲೆನ್ ಇಂಡಿಯಾ ಪ್ರೈ. ಲಿ |
ಉದ್ಯೋಗ ಸ್ಥಳ | ಬೆಂಗಳೂರು, ಕರ್ನಾಟಕ |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
ಸಂಬಳ | ಕಂಪನಿ ನಿಯಮದ ಪ್ರಕಾರ |
ಅನುಭವ | 5 ರಿಂದ 7 ವರ್ಷಗಳ ಕೈಗಾರಿಕಾ ಮಾರಾಟದ ಅನುಭವವನ್ನುಹೊಂದಿರಬೇಕು |
ಹುದ್ದೆ: ಸಹಾಯಕ ಮಾರಾಟ ವ್ಯವಸ್ಥಾಪಕ
|
ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ
5 ರಿಂದ 7 ವರ್ಷಗಳ ಕಾಲ ಕೆಲಸ ಮಾಡಿ ಅನುಭವ ಇದ್ದವರಿಗೆ ಈ ಸೀನಿಯರ್ ಪೋಸ್ಟ್ ಸಿಗಲಿದೆ. ನೀವೂ ಕೂಡ ಒಂದೆಡೆ ಕೆಲಸ ಬಿಟ್ಟು ಇನ್ನೊಂದು ಕಡೆ ಸೇರಿಕೊಳ್ಳುತ್ತಿದ್ದರೆ ಖಂಡಿತ ಈ ಜಾಬ್ಗೆ ಟ್ರೈ ಮಾಡಬಹುದು. ಆದಷ್ಟು ಬೇಗ ಅಪ್ಲೈ ಮಾಡಿ. ಬೆಂಗಳೂರಿನಲ್ಲೇ ಕೆಲಸ. ನೇಮಕಾತಿ ಆರಂಭಗೊಂಡು ಕೆಲವೇ ದಿನಗಳು ಮಾತ್ರ ಕಳೆದಿದೆ. ಹಾಗಾಗಿ ಈ ಕೂಡಲೇ ಅಪ್ಲೈ ಮಾಡಿ.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.