ಚಿಕ್ಕಬನಹಳ್ಳಿ ಗ್ರಾಮದ ಜನರ ಕಷ್ಟಕ್ಕೆ ಇಲ್ಲದ ರಾಜಕಾರಣಿಗಳು

Arun Kumar
1


 ಇಲ್ಲಿನ ನಿವಾಸಿಗಳು ಸುಮಾರು 20 ವರ್ಷಗಳಿಂದ ವಾಸಮಡುತಿದ್ದಾರೆ.ಇಲ್ಲಿ ನಾವು ಬಂದು ವೀಕ್ಷಣೆ ಮಾಡಿದಾಗ ತಿಳಿದಿದ್ದು ಇಲ್ಲಿ ಸರಿಯಾಗಿ ಜನರಿಗೆ ಓದಗ ಬೇಕಾದ ಸೌಕರ್ಯ ಕಲ್ಪಿಸಲು ಮುಂದಾಗದ ಅಲ್ಲಿನ MLA ಅಥವಾ MP ಕೇವಲ ಮತಕ್ಕಾಗಿ ನಮ್ಮ ಹತ್ತಿರ ಬರುತ್ತಾರೆ. ಹೊರತು ನಮ್ಮ ಕಷ್ಟಕ್ಕೆ ಅಲ್ಲ ಎಂದು ಅಲ್ಲಿನ ನಿವಾಸಿಗಳು ಪ್ರತಿ ದಿನ ಹಿಡಿ ಶಾಪ ಹಾಕುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

1ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ