ಕನ್ನಮಂಗಲದಲ್ಲಿ ಮೊದಲನೇ ಸಲ ಗ್ರಾಮ ಸಭೆ ಮಾಡಲಾಗಿತ್ತು.ಈ ಸಭೆಗೆ ಎಲ್ಲರೂ ಹಾಜರಾಗಿದ್ದರು ಹಾಗೆ ಆ ಸಂದರ್ಭದಲ್ಲಿ ಸಾರ್ವಜನಿಕರ ಮನವಿ ಸಲ್ಲಿಸಿದರು ಅದೇ ಸಮಯಕ್ಕೆ ಮಾತನಾಡಿದ CITU ಕಾಯಕರ್ತರು (ವೆಂಕಟರಾಜು) ಅವರು ಅಲ್ಲಿನ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರು. ಅಲ್ಲಿನ ಅಧಿಕಾರಿಗಳು ಇವರ ಮನವಿಗೆ ಸ್ಪಂದಿಸಿದರು ಅಂದರೆ ಭರವಸೆ ನೀಡಿದರು. ಭರವಸೆ ಕೇವಲ ಭರವಸೆ ಆಗಿ ಉಳಿಯುತ್ತಾ ನೋಡಬೇಕು...!


ಎಲ್ಲಾ ಉದ್ದಾರ ಮಾಡ್ತಾರೆ
ಪ್ರತ್ಯುತ್ತರಅಳಿಸಿBildap
ಪ್ರತ್ಯುತ್ತರಅಳಿಸಿ😱
ಪ್ರತ್ಯುತ್ತರಅಳಿಸಿ