
PSI ನಾಲ್ವರ ವಿರುದ್ದ ಎಫ್ ಐ ಅರ್
ಶನಿವಾರ, ಆಗಸ್ಟ್ 06, 2022
Read Now
🆕ವೈರಲ್ ಬುಲೆಟಿನ್📲 ಕಲಬುರಗಿ (ಆ.05): ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಅಕ್ರಮವಾಗಿ ಪಾಸಾದ ಎಂಟು ಜನ ಅಭ್ಯರ್ಥಿಗಳನ್ನ ಒಮ್ಮೆ ಬಂಧಿಸುವ ಮೂಲಕ ಭರ್ಜರಿ ಬೇಟೆಯಾಡಿದೆ. ರವಿರಾಜ್, ಪೀರಪ್ಪ, ಶ್ರೀಶೈಲ್, ಭಗವಂತ, ಸಿದ್ದು ಪಾಟೀಲ್, ಸೋಮನಾಥ, ಕಲ್ಲಪ್ಪ, ವಿಜಯಕುಮಾರ್ ಎನ್ನುವವರೇ ಅಕ್ರಮದ ಮೂಲಕ ಪಿಎಸ್ಐ ಆಗಲು ಹವಣಿಸಿ ಬಂಧನಕ್ಕೊಳಗಾಗಿರುವ ಅಭ್ಯರ್ಥಿಗಳು. #📱 ಟ್ರೆಂಡಿಂಗ್ ಸ್ಟೋರೀಸ್ 📰 #😳 PSI ಅಕ್ರಮ: 8 ಅಭ್ಯರ್ಥಿಗಳು
