
ಕಾಟೇರ ಡೈರೆಕ್ಟರ್ ಬಳಿ ಈಗ BMW ಕಾರ್
ದಾಸ ದರ್ಶನ್ ಕಾರ್ ಕ್ರೇಜ್ ಯಾರಿಗೆ ಗೊತ್ತಿಲ್ಲ ಹೇಳಿ. ಮನೆಯಲ್ಲಿ ಕಾರ್‌ಗಳು ಸಾಲು ಸಾಲು ಇವೆ. ಲ್ಯಾಂಬೋರ್ಗಿನಿ ಕಾರೂ ಇಲ್ಲಿ ರಾರಾಜಿಸುತ್ತದೆ. ಇದರೊಟ್ಟಿಗೆ ಇನ್ನು ಹಲವು ದುಬಾರಿ ಕಾರ್‌ಗಳೂ ದಾಸನ ಮನೆಯಲ್ಲಿವೆ.ಇದರೊಟ್ಟಿಗೆ ಕಾರ್‌ಗಳ ಬಗ್ಗೆ ದರ್ಶನ್ ಕೊಂಚ ಜಾಸ್ತಿನೇ ತಿಳಿದುಕೊಂಡಿದ್ದಾರೆ.
ದರ್ಶನ್ ಕಾರ್ ಕ್ರೇಜ್ ಕುರಿತು ಎಲ್ಲರಿಗೂ ಗೊತ್ತೇ ಇದೆ. ಆದರೆ ಕಾಟೇರ ಸಿನಿಮಾ ಆದ್ಮೇಲೆ ತರುಣ್ ಸುಧೀರ್ BMW ಕಾರ್ ಕೊಂಡಿದ್ದಾರೆ. ಅಮ್ಮನ ಕರೆದುಕೊಂಡು ಹೋಗಿಯೇ ಈ ಕಾರ್ ಖರೀದಿ ಮಾಡಿದ್ದಾರೆ. ಕಾರ್ ಕೊಂಡ ಬಳಿಕ ದರ್ಶನ್ ಇದ್ದ ಜಾಗಕ್ಕೆ ಬಂದು ಈ ಕಾರ್ ನೋಡಿ ಬಾಸ್ ಅಂತಲೇ ಕಾರ್ ಕೀ ಕೂಡ ಕೊಟ್ಟಿದ್ದಾರೆ ನೋಡಿ.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.