ಕೊಬ್ಬರಿ ಚಿಕ್ಕಿ (ಕೊಬ್ಬರಿ ಚಿಕ್ಕಿ ಮಾಡುವ ವಿಧಾನ...)

Arun Kumar
0
  • ಒಣ ಕೊಬ್ಬರಿ- 2 ಬಟ್ಟಲು
  • ಬೆಲ್ಲ- ¼ ಬಟ್ಟಲು
  • ಗಸಗಸೆ- ¼ ಬಟ್ಟಲು
  • ಸಕ್ಕರೆ- ಒಂದು ಬಟ್ಟಲು
  • ಏಲಕ್ಕಿ ಪುಡಿ- ಒಂದು ಚಮಚ
  • ತುಪ್ಪ-ಸ್ವಲ್ಪ
  • ಡ್ರೈ ಫ್ರೂಟ್ಸ್ -ಸ್ವಲ್ಪ

ಮಾಡುವ ವಿಧಾನ...

  • ಒಂದು ಪಾತ್ರೆಗೆ ಕೊಬ್ಬರಿಯ ತುರಿಯನ್ನು ಹಾಕಿ ಚಿನ್ನದ ಬಣ್ಣ ಬರುವವರೆಗೆ ಹುರಿದುಕೊಳ್ಳಿ. ಇನ್ನೊಂದು ಪಾತ್ರೆಗೆ ತುಪ್ಪ ಹಾಕಿ ಅದಕ್ಕೆ ಹುರಿದ ಕೊಬ್ಬರಿ ತುರಿಯನ್ನು ಹಾಕಿ. ನಂತರ ಗಸಗಸೆ ಹಾಕಿ ಸ್ವಲ್ಪಹೊತ್ತು ಹುರಿಯಿರಿ.
  • ಇದಕ್ಕೆ ಬೆಲ್ಲ, ಸಕ್ಕರೆ ಹಾಕಿ 3-4 ನಿಮಿಷ ಬೇಯಿಸಿ. ಕೊನೆಯಲ್ಲಿ ಏಲಕ್ಕಿ ಪುಡಿ ಹಾಕಿ ಕೈ ಆಡಿಸಿ. ಇದನ್ನು ಚಿಕ್ಕಿ ಅಚ್ಚಿನಲ್ಲಿ ಹಾಕಿ ಡ್ರೈ ಫ್ಲೂಟ್ಸ್ ಗಳನ್ನು ಇಟ್ಟು ಅಲಂಕರಿಸಿ ಫ್ರಿಡ್ಜ್ ನಲ್ಲಿಟ್ಟರೆ ರುಚಿಕರವಾರದ ಕೊಬ್ಬರಿ ಚಿಕ್ಕಿ ಸವಿಯಲು ಸಿದ್ಧ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)