Veega News Kannada

Bangalore Road Damege| ಗುಂಡಿಮಯ ರಸ್ತೆಯನ್ನ ಪೂರ್ಣವಾಗಿ ಸರಿಪಡಿಸಲು ಸಾಧ್ಯವೇ ಇಲ್ವಾ? ಶಾಸಕರೇ ಮತ್ತು ಅಧಿಕಾರಿಗಳೇ

ಪ್ರತಿ ದಿನ ಈ ರೀತಿಯ ಕಳಪೆ ಗುಣಮಟ್ಟದ ರಸ್ತೆಯ ಮೂಲಕ ಹಾದು ಹೋಗುವ ಜನರು ತಮ್ಮ ಪ್ರಾಣದ ಮೇಲೆ ಹೆಚ್ಚಿನ ನಿಗಾ ಇಡುವಂತೆ ಆಗಿದೆ. ಇದರ ಕುರಿತಾಗಿ ಯಾಕೆ ನಮ್ಮ ಶಾಸಕರು ಅಧಿಕಾರಿಗಳು ಗಮನ ಹರಿಸಿಲ್ಲ? ಎಂಬುದೇ ಮುಖ್ಯ ಪ್ರಶ್ನೆ ಆಗಿದೆ.

Murali
ಪೂರ್ಣ ಸುದ್ದಿ ಓದಿ